Copy page URL Share on Twitter Share on WhatsApp Share on Facebook
Get it on Google Play
Meaning of word ಆತಂಕ from ಕನ್ನಡ dictionary with examples, synonyms and antonyms.

ಆತಂಕ   ನಾಮಪದ

Meaning : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

Example : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

Synonyms : ಅಸಂತುಷ್ಟ, ಅಸಂತೋಷ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


Translation in other languages :

Emotions experienced when not in a state of well-being.

sadness, unhappiness

Meaning : ತುಂಬಾ ಭಯ ಉಂಟುಮಾಡುವ ಸಂಗತಿಯಿಂದಾಗಿ ಮನಸ್ಸಿನ ಮೇಲೆ ಆಗುವ ಪರಿಣಾಮ

Example : ಕಾಶ್ಮೀರದ ಜನರು ಸದಾ ಉಗ್ರವಾದಿಗಳ ದಾಳಿಯಿಂದಾಗಿ ಸದಾ ಆತಂಕದಲ್ಲಿರುತ್ತಾರೆ.

Synonyms : ಹೆದರಿಕೆ


Translation in other languages :

बहुत ही कठोर व्यवहारों, अत्याचारों, प्रकोपों आदि के कारण लोगों के मन में उत्पन्न होने वाला भय।

कश्मीर में उग्रवादियों का आतंक व्याप्त है।
आतंक, आतङ्क, दहशत

An overwhelming feeling of fear and anxiety.

affright, panic, terror

Meaning : ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ ಅಥವಾ ಸ್ಥಿತಿ

Example : ಭಯೋತ್ಪಾದಕರ ಆತಂಕ ಇರುವ ಕಾರಣ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ.

Synonyms : ಕಳವಳ, ನೆಮ್ಮದಿಯಿಲ್ಲದಿರುವುದು


Translation in other languages :

चित्त के अस्थिर होने का भाव।

व्यग्रता के कारण मैं सही निर्णय नहीं ले पा रहा हूँ।
अभिनिविष्टता, अशांतता, अस्थिरचित्तता, उद्विग्नता, चलचित्ता, व्यग्रता

Feelings of anxiety that make you tense and irritable.

disquietude, edginess, inquietude, uneasiness

Meaning : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

Example : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

Synonyms : ಅನುಮಾನ, ಅಪನಂಬಿಕೆ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ


Translation in other languages :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread