Copy page URL Share on Twitter Share on WhatsApp Share on Facebook
Get it on Google Play
Meaning of word ಆಡು from ಕನ್ನಡ dictionary with examples, synonyms and antonyms.

ಆಡು   ನಾಮಪದ

Meaning : ಒಂದು ಬಗೆಯ ಹಾಲು ಕೊಡುವ ಹೆಣ್ಣು ಪ್ರಾಣಿ

Example : ಮೇಕೆಯ ಹಾಲು ಮಗುವಿಗೆ ಒಳ್ಳೆಯದು.

Synonyms : ಮೇಕೆ


Translation in other languages :

एक दुधारू मादा चौपाया।

बकरी का दूध बच्चों के लिए बहुत ही फ़ायदेमंद होता है।
अजा, छगड़ी, छगरी, छगली, छागली, छेरी, बकरी, मेनाद, लघुकाम

Female goat.

nanny, nanny-goat, she-goat

Meaning : ಮಾಂಸಕ್ಕಾಗಿ ಮತ್ತು ಹಾಲಿಗಾಗಿ ಸಾಕುವ ಶಾಖಾಹಾರಿಯಾದ, ಮೈಯಲ್ಲಿ ದಪ್ಪ ರೋಮಗಳುಳ್ಳ ಪಶು

Example : ಗಾಂಧೀಜಿ ಆಡಿನ ಹಾಲನ್ನು ಸೇವಿಸುತ್ತಿದ್ದರು.


Translation in other languages :

एक शाकाहारी रोमंथक पशु जो दूध और मांस के लिए पाला जाता है।

वह बकरियों को चराने ले जा रहा है।
बकरी, मुखविलुंठिका, मुखविलुण्ठिका

Any of numerous agile ruminants related to sheep but having a beard and straight horns.

caprine animal, goat

ಆಡು   ಕ್ರಿಯಾಪದ

Meaning : ಇನ್ನೊಬ್ಬರ ಜೊತೆಯಲ್ಲಿನ ಕೌಶಲ್ಯಪೂರ್ಣವಾದ ಆಟವಾಡಿ ಅವನ್ನುಅವರನ್ನು ದಣಿವುದು ಅಥವಾ ಪರಾಜಿತವಾಗುವುದು

Example : ಬೆಕ್ಕು ಇಲಿಯ ಜೊತೆಯಲ್ಲಿ ಮೊದಲು ಆಟವಾಡುತ್ತದೆ ಮತ್ತು ಆನಂತರದಲ್ಲಿ ಅದನ್ನು ಸಾಯಿಸುತ್ತದೆ.

Synonyms : ಆಟವಾಡು, ಮೋಜುಮಾಡು


Translation in other languages :

किसी के साथ ऐसा कौशलपूर्ण आचरण या व्यवहार करना कि वह थककर परास्त या शिथिल हो जाए।

बिल्ली चूहे के साथ पहले खेलती है फिर उसे मारती है।
खेलना

ಆಡು   ಗುಣವಾಚಕ

Meaning : ಬೀಜ ಒಡೆದ (ವಿಶೇಷವಾಗಿ ಗಂಡು ಕುರಿ)

Example : ಹಲವಾರು ಜನರು ಆಡಿನ ಮಾಂಸವನ್ನು ತಿನ್ನುವುದಿಲ್ಲ.

Synonyms : ಆಡಿನ


Translation in other languages :

बधिया किया (विशेषकर बकरा)।

बहुत लोग खस्सी बकरे का माँस नहीं खाते।
खसी, खस्सी, ख़स्सी