Subscribe
URL of the page has been copied to clipboard.
Meaning : ಆಟ ಆಡಿಸುವ ಕೆಲಸನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example : ಸೀತ ತನ್ನ ಮಗುವನ್ನು ತಂದೆಯವರಿಂದ ಆಡಿಸುತ್ತಿದ್ದಳು.
Synonyms : ಆಟವಾಡಿಸು
Translation in other languages :हिन्दी
खेलाने का काम दूसरे से कराना।
Meaning : ಗಾಳಿಯಲ್ಲಿ ಇಲ್ಲಿ - ಅಲ್ಲಿ ಅಲ್ಲಾಡಿಸುವ ಪ್ರಕ್ರಿಯೆ
Example : ಪ್ರತಿಸ್ಪರ್ಧಿ ಆಟ ಶುರುಮಾಡುವ ಮುನ್ನವೆ ಕತ್ತಿ ಆಡಿಸುತ್ತಿದ್ದಾನೆ
Translation in other languages :हिन्दी English
हवा में इधर-उधर हिलाना।
Move or swing back and forth.
Install App