Copy page URL Share on Twitter Share on WhatsApp Share on Facebook
Get it on Google Play
Meaning of word ಆಟವಾಡು from ಕನ್ನಡ dictionary with examples, synonyms and antonyms.

ಆಟವಾಡು   ಕ್ರಿಯಾಪದ

Meaning : ಮನರಂಜಿಸುವುದು ಅಥವಾ ವ್ಯಾಯಾಮಕ್ಕಾಗಿ ಆಕಡೆ-ಈಕಡೆ ಜಿಗಿದಾಡುವುದು

Example : ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ.


Translation in other languages :

मन बहलाने या व्यायाम के लिए इधर-उधर उछल-कूद आदि करना।

बच्चे मैदान में खेल रहे हैं।
क्रीड़ा करना, खेलना

Meaning : ನಿರ್ಲಕ್ಷ್ಯೆಯಿಂದ ಅಥವಾ ಉದಾಸೀನದಿಂದ ವ್ಯವಹಾರ ಮಾಡುವ ಪ್ರಕ್ರಿಯೆ

Example : ಯಾರೋ ಒಬ್ಬರ ಜೀವನದ ಜೊತೆ ಆಟವಾಡ ಬೇಡ.


Translation in other languages :

लापरवाही से या उदासीनता के साथ व्यवहार करना।

किसी की अस्मिता के साथ मत खेलो।
खिलवाड़ करना, खेलना

Behave carelessly or indifferently.

Play about with a young girl's affection.
dally, flirt, play, toy

Meaning : ಇನ್ನೊಬ್ಬರ ಜೊತೆಯಲ್ಲಿನ ಕೌಶಲ್ಯಪೂರ್ಣವಾದ ಆಟವಾಡಿ ಅವನ್ನುಅವರನ್ನು ದಣಿವುದು ಅಥವಾ ಪರಾಜಿತವಾಗುವುದು

Example : ಬೆಕ್ಕು ಇಲಿಯ ಜೊತೆಯಲ್ಲಿ ಮೊದಲು ಆಟವಾಡುತ್ತದೆ ಮತ್ತು ಆನಂತರದಲ್ಲಿ ಅದನ್ನು ಸಾಯಿಸುತ್ತದೆ.

Synonyms : ಆಡು, ಮೋಜುಮಾಡು


Translation in other languages :

किसी के साथ ऐसा कौशलपूर्ण आचरण या व्यवहार करना कि वह थककर परास्त या शिथिल हो जाए।

बिल्ली चूहे के साथ पहले खेलती है फिर उसे मारती है।
खेलना