Copy page URL Share on Twitter Share on WhatsApp Share on Facebook
Get it on Google Play
Meaning of word ಆಟ from ಕನ್ನಡ dictionary with examples, synonyms and antonyms.

ಆಟ   ನಾಮಪದ

Meaning : ತುಚ್ಚ ಅಥವಾ ತುಂಬಾ ಸಾಧಾರಣ ರೀತಿಯಲ್ಲಿ ಮಾಡಿರುವ ವ್ಯವಹಾರ

Example : ನಮ್ಮ ಕೆಲಸದ ಜತೆ ಆಟ ಆಡಬಾರದು.


Translation in other languages :

तुच्छ अथवा बहुत ही साधारण रूप से किया हुआ व्यवहार।

अपने काम के साथ खिलवाड़ नहीं करना चाहिए।
खिलवाड़, खेलवाड़

Meaning : ಕೇವಲ ಮನೋರಂಜನೆಗಾಗಿ ಮಾಡುವಂತಹ ಕೆಲಸ

Example : ಕೃಷ್ಣನ ತಾಯಿ ಯಶೋದೆಯು ಅವನ ಲೀಲೆಗಳನ್ನು ನೋಡಿ ಆನಂದ ಪಡುತ್ತಿದ್ದಳು.

Synonyms : ಲೀಲೆ


Translation in other languages :

केवल मनोरंजन के लिए किया जानेवाला काम।

माँ यशोदा बाल कृष्ण की लीला देखकर बहुत प्रसन्न होती थीं।
लीला

Meaning : ಮನಸ್ಸನ್ನು ಉಲ್ಲಸಿತಗೊಳಿಸಲು ಮತ್ತು ದೇಹವನ್ನು ದಣಿಸಲು ನಿಯಮಬದ್ದ ಅಥವಾ ನಿಯಮರಹಿತ ಚಟುವಟಿಕೆ

Example : ಮಗು ನೀರಿನಲ್ಲಿ ಆಟ ಆಡುತ್ತಿದೆ.

Synonyms : ಕ್ರೀಡೆ


Translation in other languages :

केवल मन बहलाने के लिए किया जाने वाला काम।

अंताक्षरी, ताश आदि खेल कहीं भी खेले जा सकते हैं।
अठखेली, अर्गल, आमोद-प्रमोद, कलोल, कल्लोल, किलोल, केलि, कौतुक, क्रीड़ा, खेल, रमण, विनोद, विहार

Activities that are enjoyable or amusing.

I do it for the fun of it.
He is fun to have around.
fun, merriment, playfulness

Meaning : ಸೋಲು ಗೆಲುವು ಇರುವ ನಿಯಮಬದ್ದವಾದ ಯಾವುದೇ ಒಂದು ಕ್ರಿಯೆಯಲ್ಲಿ ಗೆಲ್ಲುವ ಭರವಸೆಯಲ್ಲಿ ಪಾಲ್ಗೊಳ್ಳುವುದು

Example : ಇಂದು ಕ್ರಿಕೆಟ್ ಆಟವು ಹೆಚ್ಚು ಜನಪ್ರಿಯವಾಗಿದೆ.

Synonyms : ಆಟ-ಪಾಠ, ಕ್ರೀಡೆ


Translation in other languages :

मन बहलाने या व्यायाम के लिए उछल-कूद, दौड़-धूप या और कोई मनोरंजक कृत्य।

बच्चों का मन पढ़ाई की अपेक्षा खेलकूद में अधिक लगता है।
आक्रीडन, क्रीड़ा, खिलवाड़, खेल, खेल कूद, खेल-कूद, खेलकूद, खेलवाड़, मौज मस्ती, मौज-मस्ती, मौजमस्ती

An amusement or pastime.

They played word games.
He thought of his painting as a game that filled his empty time.
His life was all fun and games.
game

Meaning : ಮನೋರಂಜನೆಗಾಗಿ ಉಪಯೋಗಿಸುವ ವಸ್ತು, ಕೆಲಸ ಇತ್ಯಾದಿಗಳಿಂದ ಆಟ ಆಡುವುದು

Example : ನನ್ನ ಗಣಕಯಂತ್ರದಲ್ಲಿ ಹಲವಾರು ಆಟಗಳನ್ನು ಅಪಲೋಡ್ ಮಾಡಿದ್ದೇನೆ.

Synonyms : ಗೇಮ್


Translation in other languages :

मनोरंजन के लिए प्रयुक्त वस्तु, काम आदि जिसे खेला जाता है।

मेरे कंप्यूटर में कई सारे गेम अपलोड किए गए हैं।
खेल, गेम

An amusement or pastime.

They played word games.
He thought of his painting as a game that filled his empty time.
His life was all fun and games.
game

Meaning : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

Example : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

Synonyms : ಅವಸ್ಥಾನುಕರಣ, ಆಂಟೊ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ


Translation in other languages :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play