Subscribe
URL of the page has been copied to clipboard.
Meaning : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು
Example : ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.
Synonyms : ಆಜ್ಞೆ ನೀಡು, ಆಜ್ಞೆ ಮಾಡು, ಆದೇಶ ನೀಡು, ಆದೇಶ ಮಾಡು, ಹೇಳು
Translation in other languages :हिन्दी English
कुछ करने का आदेश देना।
Give instructions to or direct somebody to do something with authority.
Install App