Meaning : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ
Example :
ಅವನ ನಡವಳಿಕೆ ಚೆನ್ನಾಗಿಲ್ಲ.
Synonyms : ನಡವಳಿಕೆ, ನಡಾವಳಿ, ವರ್ತನೆ
Translation in other languages :
सामाजिक संबंधों में औरों के साथ किया जाने वाला आचरण।
उसका व्यवहार अच्छा नहीं है।