Copy page URL Share on Twitter Share on WhatsApp Share on Facebook
Get it on Google Play
Meaning of word ಆಚಾರ from ಕನ್ನಡ dictionary with examples, synonyms and antonyms.

ಆಚಾರ   ನಾಮಪದ

Meaning : ಯಾವುದೋ ಒಂದು ಶಾಸ್ತ್ರದಲ್ಲಿ ಮನುಷ್ಯ ಸಮಾಜದ ಹಿತಕ್ಕಾಗಿ ದೇಶ, ಕಾಲ ಮತ್ತು ಪಾತ್ರದ ಅನುಸಾರವಾಗಿ ಸಂಪ್ರದಾಯ-ವ್ಯವಹಾರದ ಸಂಬಂಧವಾದ ಶಾಸನದ ವಿಧಾನ

Example : ಚಂದ್ರಗುಪ್ತನ ಶಾಸನ ಕಾಲದಲ್ಲಿ ಚಾಣಕ್ಯನು ನೀತಿಶಾಸ್ತ್ರವನ್ನು ಬರೆದನು.

Synonyms : ನೀತಿಶಾಸ್ತ್ರ


Translation in other languages :

वह शास्त्र जिसमें मनुष्य समाज के हित के लिए देश, काल और पात्र के अनुसार आचार-व्यवहार तथा प्रबंध एवं शासन का विधान हो।

चंद्रगुप्त के शासन काल में चाणक्य ने नीतिशास्त्र लिखा था।
आचारशास्त्र, नीतिविद्या, नीतिशास्त्र

The philosophical study of moral values and rules.

ethics, moral philosophy