Copy page URL Share on Twitter Share on WhatsApp Share on Facebook
Get it on Google Play
Meaning of word ಆಚರಿಸುವುದು from ಕನ್ನಡ dictionary with examples, synonyms and antonyms.

ಆಚರಿಸುವುದು   ಕ್ರಿಯಾಪದ

Meaning : ಯಾವುದೇ ಸಾರ್ವಜನಿಕವಾದ ಅಥವಾ ವೈಯಕ್ತಿಕವಾದ ಶುಭ, ಮಂಗಳ ಕಾರ್ಯವನ್ನು ಅದ್ದೂರಿಯಿಂದ ನಡೆಸುವುದು

Example : ಅವನು ತನ್ನ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡನು


Translation in other languages :

धूमधाम से कोई सार्वजनिक,बड़ा,शुभ या मंगल कार्य करना।

पुत्र-प्राप्ति के अवसर पर पूरा परिवार उत्सव मना रहा है।
हम लोग राम का जन्मदिवस मनाएँगे।
उत्सव मनाना, मनाना

Have a celebration.

They were feting the patriarch of the family.
After the exam, the students were celebrating.
celebrate, fete