Copy page URL Share on Twitter Share on WhatsApp Share on Facebook
Get it on Google Play
Meaning of word ಆಘಾತ from ಕನ್ನಡ dictionary with examples, synonyms and antonyms.

ಆಘಾತ   ನಾಮಪದ

Meaning : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ

Example : ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.

Synonyms : ದಕ್ಕೆ, ದಿಗ್ಬ್ರಮೆ, ದಿಗ್ಭ್ರಾಂತಿ, ಪೆಟ್ಟು


Translation in other languages :

मन को पहुँचने वाला आघात।

उसकी बातों से मुझे ठेस लगी।
झटका, ठेस, धक्का, मनोघात, मानसिक आघात, सदमा

The feeling of distress and disbelief that you have when something bad happens accidentally.

His mother's death left him in a daze.
He was numb with shock.
daze, shock, stupor

Meaning : ಯಾವುದಾದರು ವಸ್ತು, ಪರಿಸ್ಥಿತಿ ಮೊದಲಾದವುಗಳ ಹಿಡಿತ ಅಥವಾ ಹೊಡೆತಕ್ಕೆ ಸಿಕ್ಕಿಕೊಳುವ ಕ್ರಿಯೆ

Example : ರಸ್ತೆಯನ್ನು ದಾಟುವ ಸಮಯದಲ್ಲಿ ರಾಹುಲನು ಗಾಡಿಯ ಹೊಡೆತಕ್ಕೆ ಸಿಕ್ಕಿಕೊಂಡನು.ಕಾಲದ ಹೊಡೆತದಿಂದ ಯಾರೂ ಪಾರಾಗಲು ಸಾಧ್ಯವಿಲ್ಲ.

Synonyms : ಏಟು, ಪೆಟ್ಟು, ಹಾನಿ, ಹೊಡೆತ


Translation in other languages :

किसी वस्तु,परिस्थिति आदि की पकड़ या पहुँच में आने की क्रिया।

सड़क पार करते समय राहुल गाड़ी की चपेट में आ गया।
काल की चपेट से कोई नहीं बच सकता।
चपेट, चपेटा, मार

Meaning : ಹೊಡೆಯುವ ಕ್ರಿಯೆ

Example : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.

Synonyms : ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು


Translation in other languages :

The act of inflicting corporal punishment with repeated blows.

beating, drubbing, lacing, licking, thrashing, trouncing, whacking

Meaning : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ

Example : ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.

Synonyms : ದುಃಖ, ಶೋಕ, ಸಂಕಷ್ಟ


Translation in other languages :

किसी के द्वारा पहुँचाई हुई हानि।

मोहन ने सोहन की दुकान में आग लगाकर उसे आर्थिक चोट पहुँचाई।
चोट

The act of damaging something or someone.

damage, harm, hurt, scathe