Copy page URL Share on Twitter Share on WhatsApp Share on Facebook
Get it on Google Play
Meaning of word ಆಗ್ರಹ from ಕನ್ನಡ dictionary with examples, synonyms and antonyms.

ಆಗ್ರಹ   ನಾಮಪದ

Meaning : ಯಾವುದೋ ಮಾತಿಗೆ ವಿನಯ ಪೂರ್ವಕವಾಗಿ ಮಾಡುವಂತಹ ಹಠ

Example : ಯಾರೋ ಒಬ್ಬರ ಕೋರಿಕೆಯನ್ನು ತಿರಸ್ಕರಿಸುವುದು ಒಳ್ಳೆಯ ಮಾತಲ್ಲ

Synonyms : ಕೋರಿಕೆ, ಪ್ರಾರ್ಥನೆ, ಭಿನ್ನಪ, ವಿನಂತಿ


Translation in other languages :

किसी बात के लिए विनयपूर्वक किया जानेवाला हठ।

किसी के अनुरोध को ठुकराना अच्छी बात नहीं।
अनुरोध, आग्रह, इसरार, इस्रार, दरख़ास्त, दरख़्वास्त, दरखास्त, दरख्वास्त

The verbal act of requesting.

asking, request

Meaning : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

Example : ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.

Synonyms : ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡಾಟ, ಮೊಂಡುತನ, ವಿರೋಧ, ಹಟ


Translation in other languages :

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness