Copy page URL Share on Twitter Share on WhatsApp Share on Facebook
Get it on Google Play
Meaning of word ಆಗಮಿಸಲಿರುವ from ಕನ್ನಡ dictionary with examples, synonyms and antonyms.

ಆಗಮಿಸಲಿರುವ   ಗುಣವಾಚಕ

Meaning : ಮುಂಬರಲಿರುವ ದಿನಗಳನ್ನು ಸೂಚಿಸುವುದು

Example : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.

Synonyms : ಬರಲಿರುವ, ಬರುವ, ಭಾವಿ, ಮುಂದಿನ


Translation in other languages :

भविष्य काल का या भविष्य काल में होनेवाला।

हमें भविष्य कालीन योजनाओं की रूप-रेखा तैयार कर लेनी चाहिए।
अगत्तर, अगला, अनागत, आगल, आगला, आगामी, आगिल, भवितव्य, भविष्णु, भविष्य कालीन, भव्य, भाविता, भावी

Meaning : ಮುಂದೆ ಆಗಬಹುದಾದುದನ್ನು ಸೂಚಿಸುವಂತಹದು

Example : ಮುಂಬರಲಿರುವ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೇನೆ.

Synonyms : ಆಗಮಿಸಲಿರುವಂತ, ಆಗಮಿಸಲಿರುವಂತಹ, ಬರಲಿರುವ, ಬರಲಿರುವಂತ, ಬರಲಿರುವಂತಹ, ಮುಂಬರಲಿರುವ, ಮುಂಬರಲಿರುವಂತ, ಮುಂಬರಲಿರುವಂತಹ


Translation in other languages :

आगे आने वाला या उससे संबंधित।

मैं आगामी परीक्षा की तैयारी कर रहा हूँ।
आइंदे साल मैं कड़ी मेहनत करूँगा।
अगत्तर, अगला, अयातपूर्व, आइंदा, आइन्दा, आगम, आगामी, आगिल, आनेवाला, आयंदा, आयन्दा, भावी

Of the relatively near future.

The approaching election.
This coming Thursday.
The forthcoming holidays.
The upcoming spring fashions.
approaching, coming, forthcoming, upcoming