Meaning : ಯಾವುದೋ ಒಂದರ ಮೇಲೆ ಆಕ್ರಮಣ ಅಥವಾ ದಾಳಿ ಮಾಡದೆ ಇರುವಂತಹ
Example :
ಆಕ್ರಮಿಸದ ರಾಷ್ಟ್ರಗಳು ಇಂದು ಪ್ರಗತಿಯ ಶಿಖರದಲ್ಲಿ ಇದೆ.
Synonyms : ಆಕ್ರಮಿಸದಂತ, ಆಕ್ರಮಿಸದಂತಹ, ದಾಳಿ ಮಾಡದ, ದಾಳಿ ಮಾಡದಂತ, ದಾಳಿ ಮಾಡದಂತಹ, ದಾಳಿ-ಮಾಡದಂತ, ದಾಳಿ-ಮಾಡದಂತಹ
Translation in other languages :
जिस पर आक्रमण या हमला न किया गया हो।
अनाक्रांत राष्ट्र उन्नति के चरम शिखर पर हैं।