Meaning : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
Example :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
Synonyms : ಅಪರಾಧದ ಯೋಜನೆ, ಆಪಾದನೆ, ಖಟ್ಲೆ, ದಾವೆ, ಪ್ರಯತ್ನ, ಫಿರ್ಯಾದು
Translation in other languages :
The lawyers acting for the state to put the case against the defendant.
prosecutionMeaning : ಬಲವಂತವಾಗಿ ಸೀಮೆಯನ್ನು ದಾಟಿ ಬೇರೆ ಕ್ಷೇತ್ರಕ್ಕೆ ಹೋಗವ ಉಲ್ಲಘನೆ ಮಾಡುವುದು
Example :
ಶತ್ರು ಸೇನೆಯವರು ಸೀಮೆಯನ್ನು ದಾಟಿ ಆಕ್ರಮಣ ಮಾಡಿದರು.
Synonyms : ಧಾಳಿ, ಪ್ರಹಾರ, ಬಲಪ್ರಯೋಗ, ಲಗ್ಗೆ, ಹಲ್ಲೆ
Translation in other languages :
बलपूर्वक सीमा का उल्लंघन करके दूसरे के क्षेत्र में जाने की क्रिया।
हमें शत्रु की सेना के आक्रमण को सीमा पर ही रोकना होगा।Meaning : ಯಾರನ್ನಾದರೂ ನಾಲ್ಕೂ ಕಡೆಯಿಂದ ಆಕ್ರಮಿಸು
Example :
ಶತ್ರುವು ಕೋಟೆಯನ್ನು ಮುತ್ತಿಗೆ ಹಾಕಿದೆ.
Translation in other languages :
The action of an armed force that surrounds a fortified place and isolates it while continuing to attack.
beleaguering, besieging, military blockade, siege