Copy page URL Share on Twitter Share on WhatsApp Share on Facebook
Get it on Google Play
Meaning of word ಆಕ್ರಂದನ from ಕನ್ನಡ dictionary with examples, synonyms and antonyms.

ಆಕ್ರಂದನ   ನಾಮಪದ

Meaning : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ

Example : ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.

Synonyms : ಘೋಷಣೆ, ಪ್ರಕಟನೆ


Translation in other languages :

कुछ समय तक बनी रहने वाली तेज ध्वनि।

युद्ध का घोष सुनकर कायरों के दिल दहल उठे।
आक्रंद, आक्रन्द, आरव, घोष, नाद

A deep prolonged sound (as of thunder or large bells).

peal, pealing, roll, rolling

Meaning : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

Example : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

Synonyms : ಅರಚು, ಅರಚುವಿಕೆ, ಕರೆ, ಕರೆಯುವಿಕೆ, ಕೂಗು, ಕೂಗುವಿಕೆ


Translation in other languages :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

ಆಕ್ರಂದನ   ಗುಣವಾಚಕ

Meaning : ಯಾರು ಅಳುತ್ತಿದ್ದಾರೆಯೋ

Example : ತಾಯಿಯು ಅಳುತ್ತಿರುವ ಮಕ್ಕಳನ್ನು ಸಮಾಧಾನ ಮಾಡುತ್ತಿದ್ದಾಳೆ.

Synonyms : ಅತ್ತಂತ, ಅತ್ತಂತಹ, ಅಳುತ್ತಿರುವ, ಅಳುತ್ತಿರುವಂತ, ಅಳುತ್ತಿರುವಂತಹ, ಅಳುವ, ಅಳುವಂತಹ


Translation in other languages :

जो रो रहा हो।

माँ रोते बच्चे को चुप करा रही है।
अश्रुमुख, आक्रंदित, आक्रन्दित, रोता, रोता हुआ