Meaning : ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು
Example :
ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ.
Synonyms : ಮುಖಚರ್ಯೆ, ಮುಖಭಾವ, ರೂಪ
Translation in other languages :
किसी मनुष्य के रूप, रंग आदि का वह विवरण जो उसकी पहचान के लिए किसी को बतलाया जाता है।
वह पुलिस को चोर का हुलिया बता रही थी।Meaning : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ
Example :
ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.
Synonyms : ಆಕಾರ, ಮೂರ್ತಿ, ರಚನೆ, ರೀತಿ, ರೂಪ, ಸ್ವರೂಪ
Translation in other languages :
किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।
द्रव की कोई निश्चित आकृति नहीं होती।Meaning : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ
Example :
ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.
Synonyms : ಚಿತ್ರ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ
Translation in other languages :
A diagrammatic representation of the earth's surface (or part of it).
mapMeaning : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ
Example :
ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.
Synonyms : ಪ್ರತಿರೂಪ, ರೂಪ, ಸಂರಚನೆ
Translation in other languages :
Any spatial attributes (especially as defined by outline).
He could barely make out their shapes.