Copy page URL Share on Twitter Share on WhatsApp Share on Facebook
Get it on Google Play
Meaning of word ಆಕಾಶಭೇದಿಯಾದ from ಕನ್ನಡ dictionary with examples, synonyms and antonyms.

ಆಕಾಶಭೇದಿಯಾದ   ಗುಣವಾಚಕ

Meaning : ಗಗನವನ್ನು ಸೀಳಿಕೊಂಡು ಹೋಗುವಷ್ಟು ಗಟ್ಟಿಯಾದ ಮತ್ತು ತೀಕ್ಷ್ಣವಾದ

Example : ಆಗಸ್ಟ್ ಹದಿನೈದರಂದು ಜನರು ಗಗನಭೇದಿ ಕಂಠದೊಂದಿಗೆ ಸ್ವಾತಂತ್ರ್ಯ ಘೋಷಣೆ ಮಾಡುತ್ತಾ ಮೆರವಣಿಗೆ ಹೊರಟರು.

Synonyms : ಆಕಾಶಭೇದಿ, ಆಕಾಶಭೇದಿಯಾದಂತ, ಆಕಾಶಭೇದಿಯಾದಂತಹ, ಗಗನಭೇದಿ, ಗಗನಭೇದಿಯಾದ, ಗಗನಭೇದಿಯಾದಂತ, ಗಗನಭೇದಿಯಾದಂತಹ


Translation in other languages :

गगन को भेदनेवाला या बहुत ही तेज।

पंद्रह अगस्त के दिन गगनभेदी नारों से आसमान गूँज रहा था।
आकाशभेदी, गगनभेदी