Copy page URL Share on Twitter Share on WhatsApp Share on Facebook
Get it on Google Play
Meaning of word ಆಕಾರಹೀನ from ಕನ್ನಡ dictionary with examples, synonyms and antonyms.

ಆಕಾರಹೀನ   ಗುಣವಾಚಕ

Meaning : ಯಾವುದೇ ಒಂದು ವಸ್ತು ಪೂರ್ಣ ತಯಾರಿ ಆಗದೆ ಇರುವುದು

Example : ಅವನು ಇನ್ನೂ ತಯಾರಾಗದ ಮೂರ್ತಿಯನ್ನು ಕಲಾಪ್ರದರ್ಶನಕ್ಕೆ ತಂದಿದ್ದಾನೆ.

Synonyms : ತಯಾರಾಗದ, ನಿರಾಕಾರ


Translation in other languages :

बिना गढ़ा हुआ।

कुम्हार इस अनगढ़ मिट्टी को गढ़कर किसी वस्तु का आकार दे देगा।
अनगढ़, अनगढ़ा, अनघढ़, अनिरूपित, अरूपित, आखा

Not shaped by cutting or trimming.

An uncut diamond.
Rough gemstones.
rough, uncut

Meaning : ಯಾವುದೇ ವಸ್ತು ಅಥವಾ ಸಂಗತಿ ಬಳಕೆಗೆ ಸಿದ್ದವಾಗದೆ ಮೂಲ ಸ್ಥಿತಿಯಲ್ಲೇ ಇರುವುದು

Example : ಭಾರತವು ಕಚ್ಚಾ ವಜ್ರವನ್ನು ಹೊರದೇಶದಿಂದ ತರಿಸಿಕೊಳ್ಳುತ್ತದೆ.

Synonyms : ತಯಾರಾಗದ, ತಯಾರಾಗದಂತ, ತಯಾರಾಗದಂತಹ


Translation in other languages :

जो तराशा न गया हो।

भारत अनगढ़ हीरो का आयात करता है।
अनगढ़, अनगढ़ा, अनघढ़

(of stone especially) not given a finished form by or as if by hewing.

A house of unhewn grey stone roughly cemented together.
unhewn