Meaning : ಕಾನೂನಿಗೆ ವಿರುದ್ಧವಾದ ವಸ್ತುಗಳು ಅಥವಾ ಯಾರೋ ಒಬ್ಬ ವ್ಯಕ್ತಿ ಮುಂತಾದವರನ್ನು ಹಿಡಿಯಲು ಪೊಲೀಸರು ಅಥವಾ ಸರ್ಕಾರಿ ಅಧಿಕಾರಿಗಳು ಆಕಸ್ಮಿಕವಾಗಿ ಜಪ್ತಿ ಮಾಡಲು ಅಥವಾ ತಲಾಷು ಮಾಡಲು ಬರುತ್ತಾರೆ
Example :
ಇಂದು ಪೊಲೀಸರು ಸೇಟ್ ಕರೋಡಿಮಾಲ್ ಮನೆಯ ಮೇಲೆ ಆಕಸ್ಮಿಕ ದಾಳಿ ಮಾಡಿದರು.
Synonyms : ಅನಿರೀಕ್ಷಿತ ದಾಳಿ
Translation in other languages :