Meaning : ಆಕಳುಗಳ ಸಮೂಹ
Example :
ದನಕಾಯುವವನು ಆಕಳುಗಳ ಗುಂಪಿನ ಹಿಂದೆ-ಹಿಂದೆ ಹೋಗುತ್ತಿದ್ದಾನೆ.
Synonyms : ಆಕಳುಗಳ ಗುಂಪು, ಆಕಳುಗಳ ಸಮೂಹ, ಆಕಳುಗಳ-ಸಮೂಹ
Translation in other languages :
A group of cattle or sheep or other domestic mammals all of the same kind that are herded by humans.
herd