Meaning : ಶರೀರಕ್ಕೆ ಸಂಬಂಧಿಸಿದ್ದು
Example :
ನಾಟಕದಲ್ಲಿ ಆ ನಟನ ಆಂಗಿಕ ಅಭಿನಯ ಉತ್ತಮವಾಗಿತ್ತು.
Synonyms : ಆಂಗಿಕ, ಆಂಗಿಕವಾದ, ಆಂಗಿಕವಾದಂತಹ
Translation in other languages :
जो अंग से संबंधित हो।
नायक अपनी आंगिक चेष्टाओं से अपने भाव व्यक्त करता है।