Meaning : ಶರೀರ ಸಂಬಂಧವಾದ ಅನುಭವ
Example :
ನಾಯಕನ ಆಂಗಿಕವು ಮನಮೋಹಕವಾಗಿದೆ.
Synonyms : ದೈಹಿಕ
Translation in other languages :
Meaning : ಶರೀರಕ್ಕೆ ಸಂಬಂಧಿಸಿದ್ದು
Example :
ನಾಟಕದಲ್ಲಿ ಆ ನಟನ ಆಂಗಿಕ ಅಭಿನಯ ಉತ್ತಮವಾಗಿತ್ತು.
Synonyms : ಆಂಗಿಕವಾದ, ಆಂಗಿಕವಾದಂತ, ಆಂಗಿಕವಾದಂತಹ
Translation in other languages :
जो अंग से संबंधित हो।
नायक अपनी आंगिक चेष्टाओं से अपने भाव व्यक्त करता है।