Meaning : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ
Example :
ಅವನ ಜೀವನ ಆನಂದಮಯವಾಗಿದೆ.
Synonyms : ಆನಂದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ
Translation in other languages :
मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।
उसका जीवन आनंद में बीत रहा है।Meaning : ಆನಂದವನ್ನು ಉಂಟುಮಾಡುವಂತಹದು
Example :
ನನ್ನ ಪ್ರವಾಸ ಆನಂದಕರವಾಗಿತ್ತು.
Synonyms : ಅಹಲ್ಲಾದಂತಹ, ಅಹಲ್ಲಾದಕರ, ಅಹಲ್ಲಾದಕರವಾದ, ಅಹಲ್ಲಾದಕರವಾದಂತ, ಅಹಲ್ಲಾದಕರವಾದಂತಹ, ಅಹಲ್ಲಾದವಾದ, ಅಹಲ್ಲಾದವಾದಂತ, ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಆನಂದಕಾರಿಯಾದ, ಆನಂದಕಾರಿಯಾದಂತ, ಆನಂದಕಾರಿಯಾದಂತಹ, ಆನಂದದಾಯಕ, ಆನಂದದಾಯಕವಾದ, ಆನಂದದಾಯಕವಾದಂತ, ಆನಂದದಾಯಕವಾದಂತಹ, ಆನಂದಪ್ರಧ, ಆನಂದಪ್ರಧವಾದ, ಆನಂದಪ್ರಧವಾದಂತ, ಆನಂದಪ್ರಧವಾದಂತಹ, ಪ್ರಸನ್ನ, ಪ್ರಸನ್ನದಾಯಕ, ಪ್ರಸನ್ನದಾಯಕವಾದ, ಪ್ರಸನ್ನದಾಯಕವಾದಂತ, ಪ್ರಸನ್ನದಾಯಕವಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತೋಷಕರ, ಸಂತೋಷಕರವಾದ, ಸಂತೋಷಕರವಾದಂತ, ಸಂತೋಷಕರವಾದಂತಹ, ಸುಖಪ್ರದ, ಸುಖಪ್ರದವಾದ, ಸುಖಪ್ರದವಾದಂತ, ಸುಖಪ್ರದವಾದಂತಹ
Translation in other languages :
जो आनंद देनेवाला हो।
मेरी यात्रा आनंदप्रद रही।Greatly pleasing or entertaining.
A delightful surprise.