Meaning : ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ
Example :
ಅಹಂಕಾರವನ್ನು ತ್ಯಾಗ ಮಾಡುವುದರಿಂದ ಮಾತ್ರ ಮೋಕ್ಷವನ್ನು ಪಡೆಯಬಹುದು.
Synonyms : ಅಹಂಕಾರ, ಅಹಂಕಾರದ ವ್ಯವಸ್ಥೆ, ಅಹಂಕಾರದ ಸ್ಥಿತಿ, ಅಹಂಕೃತಿ, ಗರ್ವ, ನಾನತ್ವ, ಸೊಕ್ಕು
Translation in other languages :