Meaning : ಗುಣ, ಸಫಲತೆ ಮುಂತಾದವುಗಳನ್ನು ಮರೆತುಹೋಗು ಅಥವಾ ಅಭಿಮಾನದಿಂದ ತುಂಬಿ ಕೆಟ್ಟ ರೀತಿಯಲ್ಲಿ ವರ್ತಿಸುವ ಪ್ರಕ್ರಿಯೆ
Example :
ಅವಳು ಓಟದ ಪಂದ್ಯದಲ್ಲಿ ಗೆದ್ದಳೆಂದು ಸೊಕ್ಕಿನಿಂದ ನಡೆಯುತ್ತಿದ್ದಾಳೆ
Synonyms : ಅಹಂಕಾರದಿಂದ ನಡೆ, ದುರಹಂಕಾರದಿಂದ ನಡೆ, ಸೊಕ್ಕಿನಿಂದ ನಡೆ
Translation in other languages :
गुण, विशेषता, सफलता आदि पर फूल जाना या अभिमान से भरा हुआ आचरण या व्यवहार करना।
वह दौड़ में जीत क्या गई कि इतराने लगी है।