Copy page URL Share on Twitter Share on WhatsApp Share on Facebook
Get it on Google Play
Meaning of word ಅಸ್ವೀಕೃತಿ from ಕನ್ನಡ dictionary with examples, synonyms and antonyms.

ಅಸ್ವೀಕೃತಿ   ನಾಮಪದ

Meaning : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು

Example : ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.

Synonyms : ಅಸಮ್ಮತಿ, ತಿರಸ್ಕರಿಸುವುದು, ನಿರಾಕರಣೆ


Translation in other languages :

स्वीकार न करने की क्रिया या भाव।

प्रधानाचार्य ने मेरे प्रार्थना पत्र पर अपनी अस्वीकृति जताई।
असम्मति, असहमति, अस्वीकृति, इंकारी, इनकारी, इन्कारी, नामंजूरी

The act of disapproving or condemning.

disapproval