Meaning : ಒಪ್ಪಿಗೆ ಆಗದಿರುವುದು
Example :
ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.
Synonyms : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತಹ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ
Translation in other languages :
जिसे स्वीकृति या सहमति न मिली हो।
अभी भी यह परियोजना सरकार द्वारा अस्वीकृत है।Meaning : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು
Example :
ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.
Synonyms : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತಹ
Translation in other languages :
जो स्वीकृत न हुआ हो या स्वीकार न किया गया हो।
सरकार ने मजदूरों की माँग अस्वीकृत कर दी।Meaning : ಸ್ವೀಕರಿಸಲು ಯೋಗ್ಯವಾಗಿಲ್ಲವಾದುದು
Example :
ನೀವು ಯಾವಾಗಲೂ ಒಪ್ಪಲಾಗದ ಸಲಹಗಳನ್ನೇ ಏಕೆ ಕೊಡುತ್ತೀರ?
Synonyms : ಅಂಗೀಕಾರ್ಯರ್ಹವಲ್ಲದ, ಅಂಗೀಕಾರ್ಯರ್ಹವಲ್ಲದಂತ, ಅಂಗೀಕಾರ್ಯರ್ಹವಲ್ಲದಂತಹ, ಅನಂಗೀಕಾರ್ಯ, ಅನಂಗೀಕಾರ್ಯದ, ಅನಂಗೀಕಾರ್ಯದಂತ, ಅನಂಗೀಕಾರ್ಯದಂತಹ, ಅಸ್ವೀಕೃತವಾದ, ಅಸ್ವೀಕೃತವಾದಂತಹ, ಒಪ್ಪಲಾಗದ, ಒಪ್ಪಲಾಗದಂತ, ಒಪ್ಪಲಾಗದಂತಹ, ಸ್ವೀಕಾರಯೋಗ್ಯವಲ್ಲದ, ಸ್ವೀಕಾರಯೋಗ್ಯವಲ್ಲದಂತ, ಸ್ವೀಕಾರಯೋಗ್ಯವಲ್ಲದಂತಹ
Translation in other languages :
जो लेने या स्वीकार करने के योग्य न हो।
आप बार-बार अस्वीकार्य सुझाव ही क्यों देते हैं।