Copy page URL Share on Twitter Share on WhatsApp Share on Facebook
Get it on Google Play
Meaning of word ಅಸ್ವಾಭಾವಿಕವಾದಂತ from ಕನ್ನಡ dictionary with examples, synonyms and antonyms.

Meaning : ನೈಸರ್ಗಿಕವಲ್ಲದ್ದು ಅಥವಾ ಪ್ರಾಕೃತಿಕ್ಕೆ ಸಂಬಂಧವಿಲ್ಲದಿರುವುದು

Example : ಅವಳು ಕೃತಕವಾದ ನಗೆ ಬೀರುತ್ತಾಳೆ.

Synonyms : ಅಪ್ರಾಕೃತ, ಅಪ್ರಾಕೃತವಾದ, ಅಪ್ರಾಕೃತವಾದಂತ, ಅಪ್ರಾಕೃತವಾದಂತಹ, ಅಸಹಜವಾದ, ಅಸಹಜವಾದಂತ, ಅಸಹಜವಾದಂತಹ, ಅಸ್ವಾಭಾವಿಕ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತಹ, ಕೃತಕವಾದ, ಕೃತಕವಾದಂತ, ಕೃತಕವಾದಂತಹ


Translation in other languages :

जो प्रकृति संबंधी न हो।

साँप अगर काटना और शेर शिकार करना छोड़ दे तो इससे बड़ी अप्राकृतिक घटना और क्या हो सकती है!।
अप्राकृत, अप्राकृतिक

Meaning : ಯಾವುದು ಕೇವಲ ರೂಪ-ಬಣ್ಣ, ಆಕಾರ-ಪ್ರಕಾರ ಮೊದಲಾದವುಗಳ ರೂಪದಲ್ಲಿ ತೋರಿಸುವಂತಹದ್ದು

Example : ತೋರಿಕೆಯ ಸೌಂದರ್ಯವು ಕ್ಷಿಣಿಕವಾದುದು.

Synonyms : ಅಪ್ರಕೃತ, ಅಪ್ರಕೃತವಾದ, ಅಪ್ರಕೃತವಾದಂತ, ಅಪ್ರಕೃತವಾದಂತಹ, ಅಸ್ವಾಭಾವಿಕ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಂಹ


Translation in other languages :

जो केवल रूप-रंग, आकार-प्रकार आदि के विचार से दिखाने के लिए हो।

दिखावटी सौंदर्य का असर क्षणिक होता है।
अप्रकृत, अयाथार्थिक, अस्वाभाविक, आहार्य्य, कृत्रिम, छद्म, दिखाऊ, दिखावटी, नकली, नक़ली, बनावटी, बनौवा