Meaning : ಯಾರೋ ಒಬ್ಬರಿಗೆ ಯಾವುದೋ ರೋಗ ಬಂದಿದೆ ಅಥವಾ ಅವನು ಯಾವುದೋ ರೋಗಕ್ಕೆ ಬಲಿಯಾಗಿದ್ದಾನೆ
Example :
ಚಿಕಿತ್ಸೆಯ ಅಭಾವದಿಂದ ಗ್ರಾಮೀಣ ಪ್ರದೇಶದಲ್ಲಿ ಅಧಿಕ ರೋಗಿಗಳು ಸವನ್ನಪ್ಪುತ್ತಾರೆ.
Synonyms : ಅನಾರೋಗ್ಯ ವ್ಯಕ್ತಿ, ಅಸ್ವಸ್ಥ ಮನುಷ್ಯ, ಕಾಯಲೆಯವ, ಕಾಯಿಲೆಯವ, ಜಡ್ಡಾದ, ಜಡ್ಡಾದ ಮನುಷ್ಯ, ರೋಗಿ, ವ್ಯಾಧಿಸ್ಥ
Translation in other languages :
Meaning : ರೋಗಿ ಅಥವಾ ಅಸ್ವಥರಾಗುವ ಸ್ಥಿತಿ ಅಥವಾ ಆರೋಗ್ಯವಿಲ್ಲದೆ ಇರುವುದು
Example :
ರೋಗವು ಅವನ ಬದುಕನ್ನು ಕಠಿಣವಾಗಿಸಿದೆ.
Synonyms : ಅನಾರೋಗ್ಯ, ರೋಗ, ರೋಗಗ್ರಸ್ಥ
Translation in other languages :
रुग्ण या अस्वस्थ होने की अवस्था या आरोग्य का अभाव।
रुग्णता ने उनका जीना दुर्भर कर दिया है।Meaning : ಯಾರೋ ಒಬ್ಬರು ಯಾವುದೋ ರೋಗದಿಂದ ನರಳುತ್ತಿರುವ
Example :
ರೋಗಿಗಳನ್ನು ಜಾಕರೂಕವಾಗಿ ನೋಡಿಕೊಳ್ಳುವುದು ಅವಶ್ಯ.
Synonyms : ಅನಾರೋಗಿ, ಅನಾರೋಗಿಯಾದ, ಅನಾರೋಗಿಯಾದಂತ, ಅನಾರೋಗಿಯಾದಂತಹ, ಅಸ್ವಸ್ಥವಾದ, ಅಸ್ವಸ್ಥವಾದಂತ, ಅಸ್ವಸ್ಥವಾದಂತಹ, ಆರೋಗ್ಯವಿಲ್ಲದ, ಆರೋಗ್ಯವಿಲ್ಲದಂತ, ಆರೋಗ್ಯವಿಲ್ಲದಂತಹ, ಕಾಯಿಲಸ್ಥ, ಕಾಯಿಲಸ್ಥನಾದ, ಕಾಯಿಲಸ್ಥನಾದಂತ, ಕಾಯಿಲಸ್ಥನಾದಂತಹ, ರೋಗಗ್ರಸ್ಥ, ರೋಗಗ್ರಸ್ಥನಾದ, ರೋಗಗ್ರಸ್ಥನಾದಂತ, ರೋಗಗ್ರಸ್ಥನಾದಂತಹ, ರೋಗಿ, ರೋಗಿಯಾದ, ರೋಗಿಯಾದಂತ, ರೋಗಿಯಾದಂತಹ, ರೋಗಿಷ್ಟ, ರೋಗಿಷ್ಟನಾದ, ರೋಗಿಷ್ಟನಾದಂತ, ರೋಗಿಷ್ಟನಾದಂತಹ
Translation in other languages :
Somewhat ill or prone to illness.
My poor ailing grandmother.