Copy page URL Share on Twitter Share on WhatsApp Share on Facebook
Get it on Google Play
Meaning of word ಅಸ್ಥಿಪಂಜರದಂತೆ from ಕನ್ನಡ dictionary with examples, synonyms and antonyms.

ಅಸ್ಥಿಪಂಜರದಂತೆ   ಗುಣವಾಚಕ

Meaning : ರಕ್ತ ಮಾಂಸಗಳಿಲ್ಲದೆ ಕೇವಲ ಮೂಳೆಯಿಂದ ಗೋಚರಿಸುವಿಕೆ

Example : ಒಂದು ವಾರದಿಂದ ನನ್ನ ಅಜ್ಜಿಯು ಆಹಾರ ಸೇವನೆ ನಿಲ್ಲಿಸಿದ್ದರಿಂದ ಅಸ್ಥಿ ಪಂಜರದಂತೆ ಕಾಣುತ್ತಿದ್ದಾಳೆ.

Synonyms : ಅಸ್ಥಿಪಂಜರದಂತಹ, ಎಲುಬಿನಂಥ, ಎಲುಬಿನಂಥಹ, ಮೂಳೆಯಂಥ, ಮೂಳೆಯಂಥಂಹ


Translation in other languages :

जिसमें हड्डी मात्र शेष रह गयी हो।

दो-तीन महीने से अन्न न ग्रहण करने के कारण उसकी दादी का शरीर अस्थिमय हो गया है।
अस्थिमय, अस्थिशेष, हड़ीला