Copy page URL Share on Twitter Share on WhatsApp Share on Facebook
Get it on Google Play
Meaning of word ಅಸ್ತ್ರ from ಕನ್ನಡ dictionary with examples, synonyms and antonyms.

ಅಸ್ತ್ರ   ನಾಮಪದ

Meaning : ಯುದ್ಧದ ಆಯುಧಗಳು ಅಥವಾ ಸಾಧನಗಳು

Example : ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.

Synonyms : ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರ, ಶಸ್ತ್ರಾಸ್ತ್ರ


Translation in other languages :

लड़ाई के हथियार या साधन।

भारत विदेशों से अस्त्र-शस्त्र खरीदता है।
असलहा, अस्त्र, अस्त्र शस्त्र, अस्त्र-शस्त्र, आयस, आयुध, विधु, शस्त्रास्त्र, सस्य, साज, साज़, हथियार

Weapons considered collectively.

arms, implements of war, munition, weaponry, weapons system

Meaning : ಎಸೆಯುವ ಆಯುಧ

Example : ಬಾಣ, ತೋಪು, ತುಪಾಕಿ, ಬಂದೂಕ, ಧನುಸ್ಸು ಮೊದಲಾದವುಗಳು ಅಸ್ತ್ರಗಳು.


Translation in other languages :

वह हथियार जिससे कोई वस्तु फेंकी जाए।

तोप, बंदूक, धनुष आदि अस्त्र हैं।
अस्त्र

A portable gun.

He wore his firearm in a shoulder holster.
firearm, piece, small-arm

Meaning : ಯಾವುದೇ ಬಲ ಪ್ರಯೋಗದಿಂದ ಚಿಮ್ಮಲಾಗುವ ಅಥವಾ ಹಾರಿಸಲಾಗುವ ವಸ್ತು

Example : ಬಾಣ ಒಂದು ಬಗೆಯ ಅಸ್ತ್ರ.

Synonyms : ಕ್ಷಿಪ್ಪಣಿ


Translation in other languages :

वह हथियार जो शत्रु पर फेंक कर चलाया जाए।

बाण एक अस्त्र है।
अस्त्र, प्रहरण

A weapon that is forcibly thrown or projected at a targets but is not self-propelled.

missile, projectile

Meaning : ಲೋಹ ಮುಂತಾದವುಗಳಿಂದ ಮಾಡಿದ ಉದ್ದವಾದ ತೆಳ್ಳಗಿನ ಅಸ್ತ್ರವನ್ನು ಬಿಲ್ಲಿನ ಮೂಲಕ ಬಿಡುವರು

Example : ಪಕ್ಷಿಗೆ ಬಾಣ ತಾಕಿದ ತಕ್ಷಣ ಚಡಪಡಿಸುತ್ತಿತ್ತು

Synonyms : ಅಂಬು, ಬಾಣ, ಶರ


Translation in other languages :

धातु आदि का बना वह पतला लम्बा हथियार जो धनुष द्वारा चलाया जाता है।

बाण लगते ही पक्षी तड़फड़ाने लगा।
आशुग, इशिका, इशीका, इषीका, इषु, इष्य, ईषु, कांड, काण्ड, खग, चित्रपुंख, तीर, पत्रवाह, पीलु, पुंडरीक, पुण्डरीक, पुष्कर, प्राणशोषण, बाण, बान, मार्गन, वाण, विशिख, विहंग, विहग, शर, शायक, शिखंडी, शिखण्डी, शिखी, सलाक, सायक

A projectile with a straight thin shaft and an arrowhead on one end and stabilizing vanes on the other. Intended to be shot from a bow.

arrow

Meaning : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು

Example : ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.

Synonyms : ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ


Translation in other languages :

* किसी देश के सभी हथियार और उपकरण।

अस्त्र-शस्त्र के मामले में भारत पाकिस्तान से बहुत आगे है।
अयुध, अस्त्र शस्त्र, अस्त्र-शस्त्र, आयुध, शस्त्रास्त्र, हथियार

All the weapons and equipment that a country has.

armory, armoury, arsenal

ಅಸ್ತ್ರ   ಗುಣವಾಚಕ

Meaning : ಅಸ್ತ್ರದ ಅಥವಾ ಅಸ್ತ್ರಕ್ಕೆ ಸಂಬಂಧಿಸಿದ

Example : ಕಾನೂನು ಬಾಹೀರವಾಗಿ ಶಸ್ತ್ರಗಳನ್ನು ಮಾರುತ್ತಿದ್ದ ವ್ಯಾಪಾರಿಯನ್ನು ನೆನ್ನೆ ಪೊಲೀಸರು ಬಂಧಿಸಿದರು.

Synonyms : ಶಸ್ತ್ರ


Translation in other languages :

अस्त्र से संबंधित या अस्त्र का।

अवैध आस्त्र व्यापारी कल पकड़ा गया।
अस्त्रीय, आस्त्र