Meaning : ಸಂಪೂರ್ಣವಾಗಿ ಸಫಲತೆ ಕಾಣದೆ ಇರುವ ಅಥವಾ ಪಥನವಾಗುವ ಪ್ರಕ್ರಿಯೆ
Example :
ನಿಮ್ಮ ಕಾರಣದಿಂದ ನನ್ನ ಯೋಜನೆ ಅಸಫಲವಾಯಿತು.
Synonyms : ಅಪಜಯವಾಗು, ಅಸಫಲವಾಗು, ತೇರ್ಗಡೆಯಾಗದ, ನಿಷ್ಫಲವಾಗು
Translation in other languages :
* पूर्णरूप से सफल न होना या पतन होना।
आपके कारण मेरी योजना असफल हुई।