Meaning : ಅಸಹಾಯಕತೆಯ ಅವಸ್ಥೆ ಅಥವಾ ಭಾವ
Example :
ಬಡ ಮಕ್ಕಳ ಅಸಹಾಯಕತೆಯ ಲಾಭವನ್ನು ಪಡೆಯಲ್ಲು ಯಾರು ಇಚ್ಚಿಸುವುದಿಲ್ಲ.
Synonyms : ಅಸಹಾಯ, ಅಸಹಾಯತೆ, ಅಸಾಯಕತೆ, ನಿಸಾಹಾಯತೆ
Translation in other languages :
असहाय होने की अवस्था या भाव।
गरीब बच्चों की असहायता का लाभ उठाने से कोई नहीं चूकता।Meaning : ಕೈಲಾಗದೆ ಇರುವ ಭಾವ ಅಥವಾ ಅವಸ್ಥೆ
Example :
ಒಮ್ಮೊಮ್ಮೆ ಜನರು ಅಸಹಾಯಕತೆಯಿಂದ ತಪ್ಪು ಹಾದಿ ತುಳಿಯುತ್ತಾರೆ
Synonyms : ವಿವಶತೆ
Translation in other languages :
A feeling of being unable to manage.
helplessness