Copy page URL Share on Twitter Share on WhatsApp Share on Facebook
Get it on Google Play
Meaning of word ಅಸಹನೀಯ from ಕನ್ನಡ dictionary with examples, synonyms and antonyms.

ಅಸಹನೀಯ   ಗುಣವಾಚಕ

Meaning : ಕೆಟ್ಟದಾದ, ಮನಸ್ಸಿಗೆ ಹೇಸಿಗೆ ಹುಟ್ಟಿಸುವ ಯಾವುದೇ ಮಾತು ಅಥವಾ ಸಂಗತಿಯಿಂದಾಗಿ ಮನಸ್ಸಿನ ಮೇಲಾಗುವ ಪರಿಣಾಮ ಅಥವಾ ಸಹಿಸಲು ಸಾಧ್ಯವಾಗದ ಯಾವುದೇ ಗುಣ ಅಥವಾ ಭಾವ

Example : ಅವನ ಅಸಹ್ಯವಾದ ಮಾತುಗಳನ್ನು ಕೇಳಿ ನನಗೆ ಸಹಿಸಲಾಗಲಿಲ್ಲ.

Synonyms : ಅಸಹನೀಯವಾದ, ಅಸಹನೀಯವಾದಂತ, ಅಸಹನೀಯವಾದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ತಾಳಲಾಗದ, ತಾಳಲಾಗದಂತ, ತಾಳಲಾಗದಂತಹ


Translation in other languages :

जो अपने उग्रता,कठोरता,अनौचित्य आदि के कारण सहा न जा सकता हो।

उसकी कटु बातें मेरे लिए असह्य हैं।
अनसहत, अप्रसह्य, अमृष्य, असह, असहनीय, असह्य, दुःसह, दुशवार, दुश्वार, दुस्सह, ना-गवार, नागवार