Meaning : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು
Example :
ಅವಳ ವರ್ತನೆಯು ಅಸಹಜವಾದುದು.
Synonyms : ಅಸ್ವಾಭಾವಿಕ, ಕೃತಕತೆ, ಕೃತ್ರಿಮ, ಸೋಗು
Translation in other languages :
The quality of being unnatural or not based on natural principles.
unnaturalnessMeaning : ಸ್ವಾಭಾವಿಕವಲ್ಲದ್ದು ಅಥವಾ ಮಾನವ ನಿರ್ಮಿತ ಕೃತಕವಾದ ನಿರ್ಮಾಣ ಅಥವಾ ರಚನೆ
Example :
ಪಾರ್ಕಿನಲ್ಲಿ ಬೆಳೆಸುವ ಕೆಲವು ಗಿಡಗಳು ಅಸ್ವಾಭಾವಿಕವಾಗಿರುತ್ತವೆ.
Synonyms : ಅನೈಸರ್ಗಿಕ, ಅಪ್ರಾಕೃತಿಕ, ಅಸ್ವಾಭಾವಿಕ
Translation in other languages :
जो स्वाभाविक न हो।
आजकल उसमें कुछ अस्वाभाविक लक्षण दिखाई दे रहें हैं।