Meaning : ವಸ್ತುಸ್ಥಿತಿಯ ವ್ಯಕ್ತಿನಿಷ್ಠ ಇಲ್ಲವೇ ವಸ್ತುನಿಷ್ಠ ಸತ್ಯತೆಗೆ ಅನುಸಾರವಾಗಿ
Example :
ನಿಜ ಹೇಳಬೇಕೆಂದರೆ, ನಿಮ್ಮ ಹೆಸರು ಮರೆತು ಹೋಯಿತು.
Synonyms : ನಿಜ ಹೇಳಬೇಕೆಂದರೆ, ವಸ್ತುಸ್ಥಿತಿಯಲ್ಲಿ, ವಾಸ್ತವದಲ್ಲಿ, ವಾಸ್ತವವಾಗಿ, ಸತ್ಯ ಹೇಳಬೇಕೆಂದರೆ
Translation in other languages :
वास्तव में।
वाकई, मैं आपका नाम भूल गया था।As a sentence modifier to add slight emphasis.
Actually, we all help clear up after a meal.