Copy page URL Share on Twitter Share on WhatsApp Share on Facebook
Get it on Google Play
Meaning of word ಅಸಮ್ಮತಿ from ಕನ್ನಡ dictionary with examples, synonyms and antonyms.

ಅಸಮ್ಮತಿ   ನಾಮಪದ

Meaning : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು

Example : ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.

Synonyms : ಅಸ್ವೀಕೃತಿ, ತಿರಸ್ಕರಿಸುವುದು, ನಿರಾಕರಣೆ


Translation in other languages :

स्वीकार न करने की क्रिया या भाव।

प्रधानाचार्य ने मेरे प्रार्थना पत्र पर अपनी अस्वीकृति जताई।
असम्मति, असहमति, अस्वीकृति, इंकारी, इनकारी, इन्कारी, नामंजूरी

The act of disapproving or condemning.

disapproval

Meaning : ಯಾವುದೇ ಒಂದು ಸಂಗತಿಗೆ, ಕಾರ್ಯಕ್ಕೆ ಸಹಮತ ತೋರದೇ ಇರುವುದು

Example : ಅವರ ಅಭಿಪ್ರಾಯದ ಬಗ್ಗೆ ನನಗೆ ಅಸಮ್ಮತಿ ಇದೆ.

Synonyms : ಒಪ್ಪಿತವಲ್ಲದ, ಸಹಮತಿಇಲ್ಲದ, ಸಹಮತಿಹೀನತೆ


Translation in other languages :

किसी बात, कार्य आदि पर सहमत न होने की क्रिया या भाव।

सदस्यों की असहमति के कारण यह प्रकरण अधर में लटका हुआ है।
असम्मति, असहमति, वैमत्य, सहमतिहीनता

The speech act of disagreeing or arguing or disputing.

disagreement