Meaning : ಹೋಲಿಸಲು ಸಾಧ್ಯವಿರದೆ ಇರುವಂತಹದ್ದು ಅಥವಾ ಹೋಲಿಕೆಗಳೇ ಇಲ್ಲದಿರುವುದು
Example :
ತಾಜ್ ಮಹಲಿನದು ಎಣೆಯಿಲ್ಲದ ಸೌಂದರ್ಯ.
Synonyms : ಅಸಮಾನ, ಅಸಮಾನವಾದ, ಅಸಮಾನವಾದಂತಹ, ಎಣೆಯಿಲ್ಲದ, ಎಣೆಯಿಲ್ಲದಂತ, ಎಣೆಯಿಲ್ಲದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ, ಹೋಲಿಕೆಯಿಲ್ಲದ, ಹೋಲಿಕೆಯಿಲ್ಲದಂತ, ಹೋಲಿಕೆಯಿಲ್ಲದಂತಹ
Translation in other languages :
Eminent beyond or above comparison.
Matchless beauty.Meaning : ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ
Example :
ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.
Synonyms : ಅಸದೃಶ್ಯ, ಅಸದೃಶ್ಯವಾದ, ಅಸದೃಶ್ಯವಾದಂತ, ಅಸದೃಶ್ಯವಾದಂತಹ, ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನವಾದ, ಅಸಮಾನವಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ, ಭಿನ್ನ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತ, ವಿಭಿನ್ನವಾದಂತಹ, ವಿಷಮ, ವಿಷಮವಾದ, ವಿಷಮವಾದಂತ, ವಿಷಮವಾದಂತಹ
Translation in other languages :
जो सदृश न हों या एक दूसरे से भिन्न हों।
यह फूल इन सबसे अलग है।Meaning : ಹೋಲಿಸಲು ಹೋಲಿಕೆಗಳೇ ಸಿಗದಂತಹ ಅಪರೂಪದ ವಸ್ತು ಅಥವಾ ಸಂಗತಿಯ ಗುಣ
Example :
ವಾವ್ಹ್ ಇದು ಸರಿಸಾಟಿಯಿಲ್ಲದ ದೃಶ್ಯ.
Synonyms : ಅಸಮಾನ, ಅಸಮಾನವಾದ, ಅಸಮಾನವಾದಂತಹ, ಎಣೆಯಿಲ್ಲದ, ಎಣೆಯಿಲ್ಲದಂತ, ಎಣೆಯಿಲ್ಲದಂತಹ, ಸರಿಸಾಟಿಯಿಲ್ಲದ, ಸರಿಸಾಟಿಯಿಲ್ಲದಂತ, ಸರಿಸಾಟಿಯಿಲ್ಲದಂತಹ
Translation in other languages :
जिसकी बराबरी का और कोई न हो।
वाह! क्या अनुपम दृश्य है!।Eminent beyond or above comparison.
Matchless beauty.