Meaning : ಯಾವುದೇ ವಿಷಯ ಸಂಗತಿಯಲ್ಲಿ ಸಮಾನತೆ ಇಲ್ಲದಿರುವಿಕೆ
Example :
ಸಮಾಜದಲ್ಲಿ ಜಾತಿಪದ್ಧತಿಯ ಆಚರಣೆಯಿಂದಾಗಿ ಅಸಮಾನ ವ್ಯವಸ್ಥೆ ನಿರ್ಮಾಣವಾಗಿದೆ.
Synonyms : ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನನಾದ, ಅಸಮಾನನಾದಂತಹ, ಸಮನಲ್ಲದ, ಸಮನಲ್ಲದಂತ, ಸಮನಲ್ಲದಂತಹ
Translation in other languages :