Meaning : ಏನನ್ನಾದರೂ, ಯಾವುದನ್ನಾದರೂ ಮಾಡಿರುವುದರಿಂದ ಮನಸ್ಸಿಗೆ ತೃಪ್ತಿ ಸಿಗದಿರುವುದು ಅಥವಾ ಸಮಾಧಾನವಾಗದಿರುವುದು
Example :
ಆ ಕೆಲಸದಿಂದ ನಾನು ಅಸಮಧಾನಿತನಾಗಿರುವೆ.
Synonyms : ಅಸಮಧಾನಿತ, ಅಸಮಧಾನಿತವಾದಂತ, ಅಸಮಧಾನಿತವಾದಂತಹ
Translation in other languages :