Copy page URL Share on Twitter Share on WhatsApp Share on Facebook
Get it on Google Play
Meaning of word ಅಸಮ from ಕನ್ನಡ dictionary with examples, synonyms and antonyms.

ಅಸಮ   ಗುಣವಾಚಕ

Meaning : ಯಾವುದೇ ವಿಷಯ ಸಂಗತಿಯಲ್ಲಿ ಸಮಾನತೆ ಇಲ್ಲದಿರುವಿಕೆ

Example : ಸಮಾಜದಲ್ಲಿ ಜಾತಿಪದ್ಧತಿಯ ಆಚರಣೆಯಿಂದಾಗಿ ಅಸಮಾನ ವ್ಯವಸ್ಥೆ ನಿರ್ಮಾಣವಾಗಿದೆ.

Synonyms : ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನನಾದ, ಅಸಮಾನನಾದಂತ, ಅಸಮಾನನಾದಂತಹ, ಸಮನಲ್ಲದ, ಸಮನಲ್ಲದಂತ, ಸಮನಲ್ಲದಂತಹ


Translation in other languages :

जो असम का या वहाँ के निवासी, भाषा, संस्कृति इत्यादि से संबंधित हो।

मेरे दादाजी ने कई साल असम में गुजारे हैं अस्तु उनको असमिया संस्कृति का अच्छा ज्ञान है।
ब्रह्मपुत्र नदी के किनारे बसी आसामी जनता बाढ़ से पीड़ित रहती है।
असमिया, आसामी

Meaning : ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ

Example : ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.

Synonyms : ಅಸದೃಶ್ಯ, ಅಸದೃಶ್ಯವಾದ, ಅಸದೃಶ್ಯವಾದಂತ, ಅಸದೃಶ್ಯವಾದಂತಹ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ, ಭಿನ್ನ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತ, ವಿಭಿನ್ನವಾದಂತಹ, ವಿಷಮ, ವಿಷಮವಾದ, ವಿಷಮವಾದಂತ, ವಿಷಮವಾದಂತಹ


Translation in other languages :