Copy page URL Share on Twitter Share on WhatsApp Share on Facebook
Get it on Google Play
Meaning of word ಅಸಭ್ಯತೆ from ಕನ್ನಡ dictionary with examples, synonyms and antonyms.

ಅಸಭ್ಯತೆ   ನಾಮಪದ

Meaning : ಒರಟನಾಗುವ ಸ್ಥಿತಿ ಅಥವಾ ಭಾವನೆ

Example : ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.

Synonyms : ಅವಿನಯ, ಅಸಂಸ್ಕೃತಿ, ಉದ್ಧಟತನ, ಒಡ್ಡತನ, ಒರಟತನ, ಒರಟುತನ, ಸೊಕ್ಕು


Translation in other languages :

The trait of being prone to disobedience and lack of discipline.

fractiousness, unruliness, wilfulness, willfulness

Meaning : ಅನುಚಿತವಾದ ಯೋಗ್ಯವಲ್ಲದ ಭಾವ ಅಥವಾ ವರ್ತನೆಯನ್ನು ಒಳಗೊಂಡಿರುವುದು

Example : ಅಶ್ಲೀಲತೆಯ ಕಾರಣ ಅವರ ಪುಸ್ತಕವನ್ನು ನಿಷೇದಿಸಲಾಗಿದೆ.

Synonyms : ಅಶ್ಲೀಲತೆ, ಭಂಡತನ


Translation in other languages :

अश्लील होने की अवस्था या भाव।

अश्लीलता के कारण उनकी पुस्तक पर रोक लगा दी गयी है।
अवाच्यता, अश्लीलता, निश्शीलता, फूहड़ता, फूहड़पन, भद्दापन

The quality of being indecent.

indecency

ಅಸಭ್ಯತೆ   ಕ್ರಿಯಾವಿಶೇಷಣ

Meaning : ಶಿಷ್ಟಾಚಾರಗಳಿಲ್ಲದಿರುವ ಅಥವಾ ಸುಸಂಸ್ಕೃತವಲ್ಲದ ಗುಣ

Example : ನಿಸಾರನು ತನ್ನ ಅಸಭ್ಯತೆಯಿಂದಾಗಿ ಕೆಲಸ ಕಳೆದುಕೊಂಡನು.

Synonyms : ಅನಾಗರೀಕತೆ, ಒರಟುತನ


Translation in other languages :

असभ्य रूप से।

श्याम ने असभ्यतः कहा कि तुम यहाँ से चले जाओ।
अशिष्टतः, असभ्यतः, शिष्टाचारहीनतः

In a rugged manner.

ruggedly