Meaning : ಅಸಫಲತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
Example :
ಜೀವನದಲ್ಲಿ ಆಗುವಂತಹ ಅಸಫಲತೆಯಿಂದ ನಾವು ಪಾಠವನ್ನು ಕಲಿಯಬೇಕು.
Synonyms : ಅಸಫಲತೆ, ಕೈಗೂಡದ, ನಿರರ್ಥಕ, ನಿಷ್ಫಲ, ನಿಷ್ಫಲತೆ, ವಿಫಲ, ವಿಫಲತೆ
Translation in other languages :
असफल होने की अवस्था या भाव।
जीवन की असफलताओं से हमें सबक लेना चाहिए।Lack of success.
He felt that his entire life had been a failure.Meaning : ಯಾವುದೇ ಕೆಲಸ ಅಥವಾ ಕಾರ್ಯದಿಂದ ಫಲ ಅಥವಾ ಪ್ರಯೋಜನ ದೊರೆಯದಿರುವುದು
Example :
ಅವನೊಬ್ಬ ಅಸಫಲ ಹೋರಾಟಗಾರ.
Synonyms : ಅಸಫಲದ, ಅಸಫಲದಂತ, ಅಸಫಲದಂತಹ, ಫಲಕಾರಿಯಲ್ಲದ, ಫಲಕಾರಿಯಲ್ಲದಂತ, ಫಲಕಾರಿಯಲ್ಲದಂತಹ
Translation in other languages :
Failing to accomplish an intended result.
An abortive revolt.Meaning : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ
Example :
ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.
Synonyms : ನಿರರ್ಥಕ, ಪರಿಣಾಮ ಉಂಟುಮಾಡದ, ಫಲವಿಲ್ಲ, ವಿಫಲ, ವ್ಯರ್ಥ, ಸೋತೆ
Translation in other languages :
Not successful. Having failed or having an unfavorable outcome.
unsuccessful