Copy page URL Share on Twitter Share on WhatsApp Share on Facebook
Get it on Google Play
Meaning of word ಅಸಂಸದೀಯವಾದಂತಹ from ಕನ್ನಡ dictionary with examples, synonyms and antonyms.

ಅಸಂಸದೀಯವಾದಂತಹ   ಗುಣವಾಚಕ

Meaning : ಪಾರ್ಲಿಮೆಂಟಿನ ಮರ್ಯಾದೆಗೆ ಉಚಿತವಲ್ಲದ,

Example : ನಮ್ಮ ದೇಶದ ಪಾರ್ಲಿಮೆಂಟಿನ ಅಸಂಸದೀಯ ವಿಧಿ-ವಿಧಾನಗಳನ್ನು ನೋಡಿದರೆ ನಾಚಿಕೆಯಾಗುತ್ತದೆ.

Synonyms : ಅಸಂಸದೀಯ, ಅಸಂಸದೀಯವಾದ, ಅಸಂಸದೀಯವಾದಂತ, ಶಾಸನಸಭೆಗೆ ಯೋಗ್ಯವಲ್ಲದ, ಶಾಸನಸಭೆಗೆ ಯೋಗ್ಯವಲ್ಲದಂತ, ಶಾಸನಸಭೆಗೆ ಯೋಗ್ಯವಲ್ಲದಂತಹ


Translation in other languages :

संसद की मर्यादा के अनुपयुक्त।

अपने देश के संसद में असांसद गितिविधियाँ होते देख शर्म आती है।
असांसद

So rude and abusive as to be unsuitable for parliament.

unparliamentary