Meaning : ಅರ್ಥವಿಲ್ಲದ
Example :
ಶ್ಯಾಮ ಕೋಣೆಯಲ್ಲಿ ಕುಳಿತು ಅಸಂಬದ್ಧ ಪ್ರಲಾಪ ಮಾಡುತ್ತಿದ್ದ.
Synonyms : ಅಸಂಬದ್ಧ-ಪ್ರಲಾಪ, ಅಸಂಬದ್ಧಪ್ರಲಾಪ, ಆರ್ಥವಿಲ್ಲದ ಮಾತು
Translation in other languages :
Meaning : ಯಾವುದೇ ಅರ್ಥಗಳಿಲ್ಲದ ವ್ಯರ್ಥವಾದ ಮಾತುಗಳನ್ನು ಆಡುವುದು
Example :
ಅವನು ಅಸಂಬದ್ದವಾದ ಮಾತುಗಳನ್ನು ಆಡುತ್ತಾನೆ.
Synonyms : ಅನರ್ಥದ ಮಾತು, ಅಪ್ರಸ್ತುತದ ಮಾತು, ಅರ್ಥವಿಲ್ಲದ ಮಾತು, ಅವಿವೇಕದ ಮಾತು ಹುಚ್ಚುಹುಚ್ಚಾದ ಮಾತು, ಅಸಂಬದ್ಧವಾದ ಮಾತು, ತಾಳೆಯಾಗದ ಮಾತು, ಪ್ರಸ್ತತವಲ್ಲದ ಮಾತು, ಸಂಬಂಧವಿಲ್ಲದ ಮಾತು, ಸಂಬಂಧಿಸಿದ ಮಾತು, ಹೊಂದಾಣಿಕೆಯಿಲ್ಲದ ಮಾತು
Translation in other languages :
जो बकवास से भरा हुआ हो।
बकवासपूर्ण बातें मत करो।Having no intelligible meaning.
Nonsense syllables.