Copy page URL Share on Twitter Share on WhatsApp Share on Facebook
Get it on Google Play
Meaning of word ಅಸಂತೃಪ್ತ from ಕನ್ನಡ dictionary with examples, synonyms and antonyms.

ಅಸಂತೃಪ್ತ   ಗುಣವಾಚಕ

Meaning : ಯಾವುದು ತೃಪ್ತವಾಗಿಲ್ಲವೋ

Example : ಅತೃಪ್ತ ಶಾಸಕರು ಸರ್ಕಾರದ ವಿರುದ್ದ ಬಂಡೆದ್ದಿದ್ದಾರೆ.

Synonyms : ಅತೃಪ್ತ, ಅತೃಪ್ತವಾದ, ಅತೃಪ್ತವಾದಂತ, ಅತೃಪ್ತವಾದಂತಹ, ಅಸಂತುಷ್ಟ, ಅಸಂತುಷ್ಟವಾದ, ಅಸಂತುಷ್ಟವಾದಂತ, ಅಸಂತುಷ್ಟವಾದಂತಹ, ಅಸಂತೃಪ್ತವಾದ, ಅಸಂತೃಪ್ತವಾದಂತ, ಅಸಂತೃಪ್ತವಾದಂತಹ, ತೃಪ್ತಿಯಾಗದ, ತೃಪ್ತಿಯಾಗದಂತ, ತೃಪ್ತಿಯಾಗದಂತಹ


Translation in other languages :

जो तृप्त न हुआ हो।

उसका अतृप्त मन सच्चे ज्ञान की तलाश में भटकता रहता है।
अतुष्ट, अतृप्त, असंतुष्ट, असंतोषी, असन्तुष्ट, असन्तोषी

Not having been satisfied.

unsated, unsatiated, unsatisfied

Meaning : ಯಾರೋ ಒಬ್ಬರು ಸಂತೃಪ್ತವಾಗಿದೆ ಇರುವ ಅಥವಾ ಅದಲ್ಲಿ ಇನ್ನು ಸ್ವಲ್ಪ ಬೆರಸಬಹುದಾಗಿತ್ತು

Example : ಅಸಂತೃಪ್ತ ವ್ಯಕ್ತಿಗಳನ್ನು ಸಂತೃಪ್ತಿ ಪಡಿಸುವುದು ತುಂಬಾ ಕಷ್ಟ.


Translation in other languages :

जो संतृप्प न हो या जिसमें कुछ और घुल सकता है।

असंतृप्त वसा ही स्वास्थ्यप्रद होता है।
असंतृप्त