Copy page URL Share on Twitter Share on WhatsApp Share on Facebook
Get it on Google Play
Meaning of word ಅಸಂಖ್ಯಾತ from ಕನ್ನಡ dictionary with examples, synonyms and antonyms.

ಅಸಂಖ್ಯಾತ   ಗುಣವಾಚಕ

Meaning : ಎಣಿಸಲಿಕ್ಕೆ ಸಾಧ್ಯವಾಗದ ಸಂಖ್ಯಾ ಪ್ರಮಾಣ

Example : ಮೈಲಾರನ ಜಾತ್ರೆಗೆ ಗಣನೀಯ ಸಂಖ್ಯೆಯಲ್ಲಿ ಜನ ಸೇರಿದ್ದರು.

Synonyms : ಗಣನೀಯ


Translation in other languages :

जिसकी गणना की जा सके।

यहाँ रखी हुई वस्तुएँ गणनीय हैं।
आकलनीय, गणनीय, गण्य

Meaning : ಎಣಿಕೆಗೆ ಸಿಗದಷ್ಟು ಸಂಖ್ಯಾಪ್ರಮಾಣವನ್ನು ಗುರುತಿಸುವುದು

Example : ಮಂಟೇಸ್ವಾಮಿ ಜಾತ್ರೆಗೆ ಅಸಂಖ್ಯಾತ ಜನ ಸೇರುತ್ತಾರೆ.

Synonyms : ಅಗಣಿತ, ಅಗಣಿತವಾದ, ಅಗಣಿತವಾದಂತ, ಅಗಣಿತವಾದಂತಹ, ಅಸಂಖ್ಯಾತವಾದ, ಅಸಂಖ್ಯಾತವಾದಂತ, ಅಸಂಖ್ಯಾತವಾದಂತಹ, ಲೆಕ್ಕವಿಲ್ಲದಷ್ಟು


Translation in other languages :

Too numerous to be counted.

Countless hours.
An infinite number of reasons.
Innumerable difficulties.
The multitudinous seas.
Myriad stars.
countless, infinite, innumerable, innumerous, multitudinous, myriad, numberless, uncounted, unnumberable, unnumbered, unnumerable