Copy page URL Share on Twitter Share on WhatsApp Share on Facebook
Get it on Google Play
Meaning of word ಅಶ್ವಿನಿ from ಕನ್ನಡ dictionary with examples, synonyms and antonyms.

ಅಶ್ವಿನಿ   ನಾಮಪದ

Meaning : ಮಧವೇರಿದ ಕುದುರೆ

Example : ರಾಜವಿಂಧರನ ಮಧುವೆಯಲ್ಲಿ ಮದುಮಗನು ಬಿಳಿಯ ಕುದುರೆಯ ಮೇಲೆ ಸವಾರಿಯನ್ನು ಮಾಡಿಕೊಂಡು ಬಂದ.

Synonyms : ಅಶ್ವ, ಕುದುರೆ, ತುರಗ


Translation in other languages :

मादा घोड़ा।

राजविंदर की शादी में दूल्हा सफ़ेद घोड़ी पर सवार होकर आया था।
अश्वा, अश्विनी, घोटिका, घोटी, घोड़िया, घोड़ी, तुरंगी, तुरगी, प्रसू, प्रसूता, वामी, हयी

Female equine animal.

female horse, mare

Meaning : ಚಂದ್ರನ ಮಾರ್ಗದಲ್ಲಿರುವ ಮೊದಲನೇ ನಕ್ಷತ್ರ

Example : ಅಶ್ಚಿನಿ ನಕ್ಷತ್ರದ ನಂತರ ಭರಣಿ ನಕ್ಷತ್ರ ಬರುತ್ತದೆ.

Synonyms : ಅಶ್ವಿನಿ ನಕ್ಷತ್ರ, ಅಶ್ವಿನಿ-ನಕ್ಷತ್ರ


Translation in other languages :

चन्द्रमा के मार्ग में पड़नेवाला पहला नक्षत्र।

अश्विनी नक्षत्र के बाद भरणी नक्षत्र आता है।
अश्विनी, अश्विनी नक्षत्र, असनी, अस्विनी

Meaning : ಚಂದ್ರನು ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸಿದ ಸಮಯ

Example : ನನ್ನ ಮೊಮಗನು ಅಶ್ವಿನಿ ನಕ್ಷತದ ದಿನದಂದು ಹುಟ್ಟಿದ.

Synonyms : ಅಶ್ವಿನಿ ನಕ್ಷತ್ರ


Translation in other languages :

वह समय जब चन्द्रमा अश्विनी नक्षत्र में होता है।

मेरे भतीजे का जन्म अश्विनी नक्षत्र में हुआ है।
अशुन, अश्विनी, अश्विनी नक्षत्र, असनी, अस्विनी