Meaning : ಯಾವಾಗಲೂ ಸದಾ ಹಸಿರಾಗಿರುವ ಮಾವಿನ ಎಲೆಯ ತರಹದ ಉದ್ದವಾದ ಎಲೆಗಳುಳ್ಳ ವೃಕ್ಷ
Example :
ಅಶೋಕ ವೃಕ್ಷವನ್ನು ಭಾರತದೆಲ್ಲೆಡೆ ನಾವು ನೋಡಬಹುದು.
Synonyms : ಅಶೋಕ ವೃಕ್ಷ
Translation in other languages :
पच्चीस से तीस फुट ऊँचा एक सदाहरित पेड़ जिसकी पत्तियाँ आम की पत्तियों की तरह लंबी होती हैं।
अशोक पूरे भारत में पाया जाता है।A tall perennial woody plant having a main trunk and branches forming a distinct elevated crown. Includes both gymnosperms and angiosperms.
treeMeaning : ಮೌರ್ಯ ವಂಶದ ಪ್ರಸಿದ್ದ ರಾಜ ಈತನು ಬಿಂಧುಸಾರನ ಪುತ್ರ
Example :
ಕಳಿಂಗ ಯುದ್ದದ ತರುವಾಯ ಅಶೋಕನು ಯುದ್ದ ತ್ಯಜಿಸಿ ಭೌದ್ದ ಧರ್ಮವನ್ನು ಸೇರಿದನು.
Synonyms : ಅಶೋಕ ಸಾಮ್ರಾಟ, ಅಶೋಕ-ಸಾಮ್ರಾಟ, ಅಶೋಕ್ ಸಾಮ್ರಾಟ, ಅಶೋಕ್-ಸಾಮ್ರಾಟ, ಸಾಮ್ರಾಟ ಅಶೋಕ, ಸಾಮ್ರಾಟ-ಅಶೋಕ, ಸಾಮ್ರಾಟ್ ಅಶೋಕ
Translation in other languages :
मौर्य वंश का एक प्रसिद्ध राजा जो बिन्दुसार का पुत्र था।
कलिंग युद्ध के पश्चात अशोक ने बौद्ध धर्म ग्रहण कर लिया था।The male ruler of an empire.
emperor