Meaning : ಒಳ್ಳೆಯದಲ್ಲದ ಸುದ್ಧಿ ಅಥವಾ ಸಮಾಚಾರ
Example :
ನನ್ನ ಸ್ನೇಹಿತನ ತಂದೆ ಸಾವನ್ನಪ್ಪಿದ ಕೆಟ್ಟಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.
Synonyms : ಅಪಶಕುನ, ಕೆಟ್ಟಸುದ್ದಿ
Translation in other languages :
वह समाचार जो शुभ न हो या बुरा हो।
बेटे की मृत्यु का अशुभ समाचार सुनते ही वह अचेत हो गया।